ಜನ ಸಾಮಾನ್ಯರತ್ತ ತಂತ್ರಜ್ಞಾನ – Gadget-Technology Info Towards Common Man

About

ಎಲ್ಲರಿಗೂ ನಮಸ್ಕಾರ.

ನಾನು ಅವಿನಾಶ್, ಮಂಗಳೂರಿನವನು.

ಪತ್ರಿಕಾ ರಂಗದಲ್ಲೇ ದುಡಿಯುವವನಾಗಿರುವುದರಿಂದ ಮತ್ತು ಯಾವತ್ತೂ ಇಂಟರ್ನೆಟ್ ಎಂಬ ಮಾಯಾಜಾಲದಲ್ಲೇ ಮುಳುಗಿರುವವನಾಗಿರುವುದರಿಂದ ತಂತ್ರಜ್ಞಾನದ ಹೊಸತನಗಳನ್ನುಅನುಭವಿಸಿ ಅಳವಡಿಸಿದ ಬಳಿಕ ಈ ಬ್ಲಾಗಿಗೆ ಅಳವಡಿಸುತ್ತಿದ್ದೇನೆ.

ಇದನ್ನು ಓದಿದವರಿಗೆ ಸ್ವಲ್ಪವಾದರೂ ಲಾಭವಾದರೆ ನನ್ನ ಶ್ರಮ ಸಾರ್ಥಕವಾದಂತೆ.

ಮಧ್ಯೆ ಮಧ್ಯೆ ನನ್ನದೇ ಆದ ಆಲೋಚನೆಗಳನ್ನೂ ಕೂಡ ಇದರಲ್ಲಿ ಹರಿಯಬಿಡುವಾಸೆ.

ನೆಟ್ ಮೂಲಕ ಗೆಳೆಯ-ಗೆಳತಿಯರನ್ನು ಒಟ್ಟುಗೂಡಿಸುವಾಸೆ.

ಆಸೆಗಳಿಗೇನು ಬರವೇ?

ಪೂರ್ತಿ ವಿವರ ಇಲ್ಲಿ ನೋಡಿ: 

ಫೇಸುಬುಕ್ಕಿನಲ್ಲಿ ಇಲ್ಲಿ: facebook.com/avinash.net

ಟ್ವೀಟರಿನಲ್ಲಿ: @AviTweets

Comments on: "About" (1)

  1. Thank you avinaash for ಮಾಹಿತಿ@ತಂತ್ರಜ್ಞಾನ

ನಿಮ್ಮ ಟಿಪ್ಪಣಿ ಬರೆಯಿರಿ